ಕಾರ್ಯಕ್ರಮಗಳು · Events & Programs

ನಮ್ಮ ನಡೆ

Our Journey & Programs

ಸಮುದಾಯದ ಸೇವೆಯಲ್ಲಿ ಮೂರು ದಶಕಗಳ ಹೆಜ್ಜೆಗಳು

Three decades of service, activism and community programs

೧೦ ಲಕ್ಷ+

10 Lakh+

ಭಾವಚಿತ್ರಗಳು ಮುದ್ರಿಸಿ ನೀಡಲಾಗಿದೆ

Portraits printed & distributed

೧೦೦+

100+

ಶಾಲೆಗಳಲ್ಲಿ ಶುದ್ಧ ನೀರಿನ ಯಂತ್ರ

Govt. schools with clean water units

೩೦+

30+

ವರ್ಷಗಳ ಸೇವೆ

Years of community service

೧೫+

15+

ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ

Laptops given to meritorious students

ಪ್ರಮುಖ ಹೆಜ್ಜೆಗಳು

Key milestones & programs

ನಿರಂತರOngoing

ಡಾ. ಶ್ರೀ ಶಿವಕುಮಾರ ಮಹಾಶಿವಯೋಗಿಗಳ ಭಾವಚಿತ್ರ ವಿತರಣೆ

Portrait Distribution of Dr. Shivakumara Mahasivayogigalu

ವಾರ್ಷಿಕAnnual

ಶ್ರೀ ಸಿದ್ಧಗಂಗಾ ಮಠ — ಜನ್ಮದಿನ ಭಾವಚಿತ್ರ ವಿತರಣೆ

Siddaganga Mutt — Birthday Portrait Distribution

ನಿರಂತರOngoing

ಸರ್ಕಾರಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಯಂತ್ರ

Clean Drinking Water Units in Govt. Schools

ನಿರಂತರOngoing

ಸ್ವಯಂ ಉದ್ಯೋಗ ಸೃಷ್ಟಿ

Self-Employment Creation

೨೦೧೩2013

ಬಸವಜ್ಯೋತಿ ಮಾಸ ಪತ್ರಿಕೆ ಆರಂಭ

Launch of Basavajyothi Monthly Magazine

ನಿರಂತರOngoing

ಕಲಬುರ್ಗಿ ಪೊಲೀಸ್ — ಮಲ್ಲಿಕಾರ್ಜುನ ಬಂಡೆ ಹತ್ಯೆ ವಿರುದ್ಧ ಹೋರಾಟ

Fight for Justice — Mallikarjuna Bande Case

ನಿರಂತರOngoing

ಚಾಮರಾಜನಗರ — ಶಿವರುದ್ರಸ್ವಾಮಿ ಕುಟುಂಬಕ್ಕೆ ನ್ಯಾಯ

Justice for Shivarudraswami Family, Chamarajanagar

ನಿರಂತರOngoing

ಉಪೇಂದ್ರ 'ಬಸವಣ್ಣ' ಚಲನಚಿತ್ರ — ಶೀರ್ಷಿಕೆ ಬದಲಾವಣೆ

Film Title Change — 'Basavanna' Movie Protest

ನಿರಂತರOngoing

ಭಾರತ ರತ್ನ — ಡಾ. ಶಿವಕುಮಾರ ಮಹಾಶಿವಯೋಗಿಗಳಿಗೆ ಪಾದಯಾತ್ರೆ

Padayatra Demanding Bharat Ratna for Swamiji

೪+ ವರ್ಷ4+ Years

ಮಂಗಳೂರಿನ ಜಂಗಮ ಮಠ ಉಳಿವಿಗಾಗಿ ಹೋರಾಟ

Fight to Save Jangama Mutt, Mangaluru

೨೦೧೩2013

ಆಟೋ ಚಾಲಕ ಜಯರಾಂ ಕುಟುಂಬಕ್ಕೆ ೧೦ ಲಕ್ಷ ಜೀವ ವಿಮೆ

₹10 Lakh Insurance for Auto Driver Jayaram's Family

೨೦೧೮2018

ಕೊಡಗಿನ ನೆರೆ ಸಂತ್ರಸ್ತ ೧೫೦+ ಕುಟುಂಬಗಳಿಗೆ ಸಹಾಯ

Flood Relief for 150+ Families in Kodagu

೨೦೧೯2019

ಕೊಡಗಿನ ಯೋಗೇಶ್ ಕುಟುಂಬಕ್ಕೆ ಮನೆ ನಿರ್ಮಾಣ

House Built for Yogesh Family, Kodagu

ವಾರ್ಷಿಕAnnual

ವೀರಗಾಸೆ ರತ್ನ ಪ್ರಶಸ್ತಿ ವಿತರಣೆ

Veeragase Ratna Award Ceremony

೨೦೧೫2015

ವಿಶ್ವಗುರು ಬಸವೇಶ್ವರ ಜಯಂತಿ — ಬೆಂಗಳೂರು

Vishwaguru Basaveshwara Jayanti, Bengaluru

೨೦೧೯2019

ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

Renukacharyaru Jayanti Yugamanotsava

೨೦೨೧2021

ಎಸ್‌ಎಸ್‌ಎಲ್‌ಸಿ ಮೇಧಾವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ

Laptop Distribution to SSLC Meritorious Students

೨೦೨೩2023

ಡಾ. ಶ್ರೀ ಶಿವಕುಮಾರ ಮಹಾಶಿವಯೋಗಿ — ವಿಶೇಷ ಅಂಚೆ ಲಕೋಟೆ ಬಿಡುಗಡೆ

Special Postal Cover Release — Dr. Shivakumara Mahasivayogi

ತೃತೀಯ ವರ್ಷ3rd Year

ಶ್ರೀ ಸಿದ್ಧಗಂಗಾ ಮಠ — ಲಕ್ಷ ಪುಷ್ಪ ಬಿಲ್ವಾರ್ಚನೆ

Lakh Pushpa Bilwarchane at Siddaganga Mutt

೨೦೨೩2023

ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿ — ೧೦೮ನೇ ಜನ್ಮದಿನ

108th Birthday of Dr. Shivaratri Rajendra Mahaswami

ಕಾಲಾನುಕ್ರಮ ಪ್ರಯಾಣ

A timeline of our journey

೨೦೧೩2013

ಬಸವಜ್ಯೋತಿ ಮಾಸ ಪತ್ರಿಕೆ ಆರಂಭ

Basavajyothi magazine launched

೨೦೧೫2015

ವಿಶ್ವಗುರು ಬಸವೇಶ್ವರ ಜಯಂತಿ ಬೆಂಗಳೂರು

Basaveshwara Jayanti, Bengaluru

೨೦೧೮2018

ಕೊಡಗಿನ ನೆರೆ ಸಂತ್ರಸ್ತರಿಗೆ ಸಹಾಯ

Kodagu flood relief for 150+ families

೨೦೧೯2019

ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

Renukacharyaru Jayanti Yugamanotsava

೨೦೨೧2021

ಮೇಧಾವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್

Laptops to SSLC meritorious students

೨೦೨೩2023

ವಿಶೇಷ ಅಂಚೆ ಲಕೋಟೆ ಬಿಡುಗಡೆ

Special postal cover release

ನಮ್ಮ ಕಾರ್ಯಕ್ರಮಗಳಲ್ಲಿ ಭಾಗವಹಿಸಿ

Join Our Programs

ಸಮುದಾಯದ ಸೇವೆಯಲ್ಲಿ ನಿಮ್ಮ ಕೊಡುಗೆ ನೀಡಿ. ಸಂಪರ್ಕಿಸಿ.

Contribute to community service. Get in touch with us.

ಸಂಪರ್ಕಿಸಿ · Contact Us